ಭಾರತದಲ್ಲಿನ ವಿಮಾನ ನಿಲ್ದಾಣಗಳ ಈ ಪಟ್ಟಿಯು ಅಸ್ತಿತ್ವದಲ್ಲಿರುವ ಮತ್ತು ಹಿಂದಿನ, ವಾಣಿಜ್ಯ ವಿಮಾನ ನಿಲ್ದಾಣಗಳು, ಮಿಲಿಟರಿ ನೆಲೆಗಳು ಇತ್ಯಾದಿಗಳನ್ನು ಒಳಗೊಂಡಿವೆ. ನವೆಂಬರ್ ೨೦೧೬ ರ ಎಎಐ(ವಿಮಾನ ನಿಲ್ದಾಣ ಪ್ರಾಧಿಕಾರ)ಯ ಮಾಹಿತಿಯ ಪ್ರಕಾರ, ಈ ಕೆಳಗಿನವುಗಳನ್ನು ಒಳಗೊಂಡಂತೆ, ಉಡಾನ್-ಆರ್.ಸಿ.ಎಸ್ ಅಡಿಯಲ್ಲಿ ನಿಗದಿತ ವಾಣಿಜ್ಯ ವಿಮಾನ ಕಾರ್ಯಾಚರಣೆಗಳಿಗೆ ಈ ಕೆಳಗಿನವುಗಳನ್ನು ಪಟ್ಟಿ ಮಾಡಲಾಗಿದೆ: ಒಟ್ಟು ೪೮೬ ವಿಮಾನ ನಿಲ್ದಾಣಗಳು, ವಾಯುನೆಲೆಗಳು, ಫ್ಲೈಯಿಂಗ್ ಸ್ಕೂಲ್ ಗಳು ಮತ್ತು ಮಿಲಿಟರಿ ನೆಲೆಗಳು ದೇಶದಲ್ಲಿ ಲಭ್ಯವಿದೆ. ೧೨೩ ವಿಮಾನ ನಿಲ್ದಾಣಗಳು ನಿಗದಿತ ವಾಣಿಜ್ಯ ವಿಮಾನಗಳನ್ನು ಹೊಂದಿದ್ದು, ಅದರಲ್ಲಿ ಕೆಲವು ಉಭಯ ನಾಗರಿಕ ಮತ್ತು ಸೈನ್ಯ ಬಳಕೆಯನ್ನೂ ಹೊಂದಿವೆ. ೩೪ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು == ಪರಿವಿಡಿ == ಈ ಪಟ್ಟಿಯು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ: ನಗರ - ನಗರವು ಸಾಮಾನ್ಯವಾಗಿ ವಿಮಾನ ನಿಲ್ದಾಣದೊಂದಿಗೆ ಸಂಬಂಧಿಸಿರುತ್ತದೆ. ಆದರೆ ಕೆಲವು ವಿಮಾನ ನಿಲ್ದಾಣಗಳು ಅದು ಸೇವೆ ಸಲ್ಲಿಸುವ ನಗರದ ಹೊರಗಿನ ಪಟ್ಟಣಗಳಲ್ಲಿ ಇರುವುದರಿಂದ ಇದು ಯಾವಾಗಲೂ ನಿಜವಾದ ಸ್ಥಳವಾಗಿರುವುದಿಲ್ಲ. - ಅಂತರ್ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ನಿಯೋಜಿಸಿರುವ ಸ್ಥಳ ಸೂಚಕ. ಐಸಿಎಒ ಸೂಚಕ: - ಪಶ್ಚಿಮ ವಲಯ - ಪೂರ್ವ ವಲಯ - ಉತ್ತರ ವಲಯ - ದಕ್ಷಿಣ ವಲಯ - ಅಂತರ್ರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ನಿಗದಿಪಡಿಸಿದ ವಿಮಾನ ನಿಲ್ದಾಣ ಕೋಡ್. ವರ್ಗ - ವಿಮಾನ ನಿಲ್ದಾಣಗಳ ವರ್ಗವನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಕೆಳಗಿನ ಕೋಷ್ಟಕದ ಪ್ರಕಾರ ವ್ಯಾಖ್ಯಾನಿಸಿದೆ. ಪಾತ್ರ - ಈ ಕೆಳಗಿನ ಕೋಷ್ಟಕದಿಂದ ವಿಮಾನ ನಿಲ್ದಾಣದ ಪಾತ್ರ == ಪಟ್ಟಿ == == ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು == == ಆಂಧ್ರ ಪ್ರದೇಶ == ಹಿಂದೆ ವಿಮಾನ ನಿಲ್ದಾಣವು ನಿರ್ಬಂಧಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸೇವೆ ಸಲ್ಲಿಸುತ್ತಿತ್ತು. ಆದರೆ ಈಗ ಕೇವಲ ದೇಶೀಯ ಸ್ಥಳಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಿದೆ. == ಅರುಣಾಚಲ ಪ್ರದೇಶ == == ಅಸ್ಸಾಂ == == ಬಿಹಾರ == ವಿಮಾನ ನಿಲ್ದಾಣವು ಸಾಮಾನ್ಯವಾಗಿ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ. ಆದರೆ ನಗರವು ತೀರ್ಥಯಾತ್ರೆಯ ನಗರವಾಗಿರುವುದರಿಂದ ವಿಮಾನ ನಿಲ್ದಾಣವು ಕೆಲವೊಮ್ಮೆ ಅಂತರ್ರಾಷ್ಟ್ರೀಯ ಸ್ಥಳಗಳಿಗೆ ಕಾಲೋಚಿತ ವಿಮಾನಗಳನ್ನೂ ನಿರ್ವಹಿಸುತ್ತದೆ. ಸಣ್ಣ ರನ್‌ವೇಯಿಂದಾಗಿ ವಿಮಾನ ನಿಲ್ದಾಣವನ್ನು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ ಮತ್ತು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ == ಛತ್ತೀಸ್ಗಡ == == ಚಂಡೀಗಡ == ವಿಮಾನ ನಿಲ್ದಾಣವು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ (ಕಸ್ಟಮ್ಸ್) ಕಾರ್ಯನಿರ್ವಹಿಸುತ್ತದೆ; ಇದು ಕೇವಲ 2 ಅಂತರ್ರಾಷ್ಟ್ರೀಯ ತಾಣಗಳನ್ನು ತಲುಪುತ್ತದೆ. == ದಮನ್ ಮತ್ತು ದಿಯು == == ದೆಹಲಿ == == ಗೋವಾ == == ಗುಜರಾತ್ == ವಿಮಾನ ನಿಲ್ದಾಣವನ್ನು ಕಸ್ಟಮ್ಸ್ ವಿಮಾನ ನಿಲ್ದಾಣವಾಗಿ ಹೆಸರಿಸಲಾಗಿದೆ; ಏಕೆಂದರೆ ಇದು ಕೇವಲ ಒಂದು ಅಂತರರಾಷ್ಟ್ರೀಯ ತಾಣಕ್ಕೆ ಮಾತ್ರ ತನ್ನ ಸೇವೆ ಸಲ್ಲಿಸುತ್ತದೆ. == ಹರ್ಯಾಣ == == ಹಿಮಾಚಲ ಪ್ರದೇಶ == == ಜಮ್ಮು ಮತ್ತು ಕಾಶ್ಮೀರ == ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ; ಆದರೆ ಹಜ್ ತೀರ್ಥಯಾತ್ರೆಗೆ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಇದುವರೆಗೆ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ. == ಜಾರ್ಖಂಡ್ == == ಕರ್ನಾಟಕ == ಇದನ್ನೂ ನೋಡಿ : ಕರ್ನಾಟಕದ ವಿಮಾನನಿಲ್ದಾಣಗಳ ಪಟ್ಟಿ == ಕೇರಳ == == ಲಕ್ಷದ್ವೀಪ == == ಮಧ್ಯಪ್ರದೇಶ == ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಎಂದು ಗೊತ್ತುಪಡಿಸಲಾಗಿದೆ. ಆದರೆ ಕೇವಲ ಹಜ್ ಸಮಯದಲ್ಲಿ ಜೆಡ್ಡಾಗೆ ವಿಮಾನಗಳನ್ನು ನಿರ್ವಹಿಸುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳನ್ನು ಕಾರ್ಯನಿರ್ವಹಿಸುವುದಿಲ್ಲ. == ಮಹಾರಾಷ್ಟ್ರ == == ಮಣಿಪುರ == ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ವರ್ಗೀಕರಿಸಲಾದರೂ, ಇದು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ. == ಮೇಘಾಲಯ == == ಮಿಜೋರಾಂ == == ನಾಗಾಲ್ಯಾಂಡ್ == == ಒರಿಸ್ಸಾ == == ಪುದುಚೆರಿ == == ಪಂಜಾಬ್ == == ರಾಜಸ್ಥಾನ್ == == ಸಿಕ್ಕಿಂ == == ತಮಿಳುನಾಡು == == ತೆಲಂಗಾಣ == == ತ್ರಿಪುರ == == ಉತ್ತರಾಖಂಡ == == ಉತ್ತರ ಪ್ರದೇಶ == == ಪಶ್ಚಿಮ ಬಂಗಾಳ == ವಿಮಾನ ನಿಲ್ದಾಣವು ಸೀಮಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿದೆ. == ಉಲ್ಲೇಖಗಳು ==